ಹಲವು ವಿಶೇಷತೆಗಳಿಗೆ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಕಾರಣವಾಗಲಿದೆ. ಫೆಬ್ರವರಿ 24 ರಿಂದ 28 ವರೆಗೆ ಅಹಮದಾಬಾದ್ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಡೇ-ನೈಟ್ ಪಂದ್ಯವಾಗಲಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಜರಾಗುವ ಸಾಧ್ಯತೆ ಕೂಡ ಇದೆ.
The Test series between India and England will lead to many specialties. Prime Minister Narendra Modi is likely to attend the third Test Day-Night match at Ahmedabad's Sardar Patel Stadium from February 24-28.